|
Skip Navigation Links
Home
>
GK Post
Home
Hindi GK
UPSC GK
State GK
South India
Tamil
Telugu
Kannada
Malayalam
West India
Marathi
Gujarati
MP GK
Chhattisgarh
North India
RPSC
Haryana
UP GK
Uttarakhand
Himachal
Delhi
East India
Bihar
Jharkhand
Educational Quiz
College Quiz
A-O Level
Medical
Medical-PG
Engineering
GATE
MBA-BBA
Aptitude
IT Eng.
International
USA
UK
MCQ GK
Exam Quiz
old Exams
जीवनी
नौकरी
विशेष
search
Article
ಓಲಂಪಿಕ್ಸ್ ಕ್ರೀಡೆಗಳು ಮತ್ತು ಭಾರತ
4 Oct, 2015
Admin
ಓಲಂಪಿಕ್ಸ್ ಕ್ರೀಡೆಗಳು ಮೊಟ್ಟ ಮೊದಲಿಗೆ ಆರಂಭವಾದದ್ದು 776 ರಲ್ಲಿ ಗ್ರೀಸ್ ದೇಶದ ಅಥೆನ್ಸ ನಗರದಲ್ಲಿ ಜ್ಯೂಸ್ ದೇವತೆಯ ನೆನಪಿಗಾಗಿ ನಡೆದವು.
ಆಧುನಿಕ ಓಲಂಪಿಕ್ಸ್ ನ ಪಿತಾಮಹ ಪ್ರಾನ್ಸ್ ದೇಶದ
ಬ್ಯಾರನ್ ಪಿಯರ ಡಿ ಕ್ಯುಬರತೀನ
1894 ರಲ್ಲಿ
IOC
ಯನ್ನು ರಚಿಸಲಾಯಿತು.(ಸ್ವಿಜರಲ್ಯಾಂಡ್ ದೇಶದ ರಿಪೋಸ್ ಲಾವಾಸನ್ನಿ)
ಓಲಂಪಿಕ್ಸ್ ನ ಒಟ್ಟು ಸದಸ್ಯ ರಾಷ್ಟ್ತಗಳು
171
ಆಧುನಿಕ ಓಲಂಪಿಕ್ಸ್ ಕ್ರೀಡೆಗಳು ಗ್ರೀಸ್ ದೇಶದ ಅಥೇನ್ಸ್ ನಗರದಲ್ಲಿ
1896
ರಲ್ಲಿ ಜರುಗಿದವು.
ಚಳಿಗಾಲದ ಓಲಂಪಿಕ್ಸ್ ಕ್ರೀಡೆಗಳು ಆರಂಭವಾಗಿದ್ದು -
1924 ರಲ್ಲಿ,
ಭಾರತ ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದು -
1920 ರಲ್ಲಿ.
(6ನೇ ಕ್ರೀಡಾಕೂಟ ಬೆಲ್ಜಿಯಂ ನಲ್ಲಿ)
1912 ರಿಂದ
ಮಹಿಳೆಯರು
ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸತೊಡಗಿದರು.
ಏಷ್ಯಾ ಖಂಡದಲ್ಲಿ ಮೊದಲ ಬಾರಿಗೆ ಓಲಂಪಿಕ್ಸ್ ಕ್ರೀಡಾಕೂಟಗಳು ಜರುಗಿದ್ದು 1940ರಲ್ಲಿ ಜಪಾನಿನ ಟೋಕಿಯೋದಲ್ಲಿ (
12 ನೇ
ಕ್ರೀಡಾಕೂಟಗಳು)
ಓಲಂಪಿಕ್ಸನ ಧೇಯ :-
ಅತಿ ವೇಗ,ಅತಿ ಎತ್ತರ,ಅತಿ ಬಲ (
Citius
,
Altius
,
Fortius
)
2012 ರ 30 ನೇ ಓಲಂಪಿಕ್ಸ್ ಕ್ರೀಡಾಕೂಟಗಳು ಜರುಗಿದ್ದು -
ಲಂಡನ್(ಬ್ರಿಟನ್)
2016 ರ 31 ನೇ ಓಲಂಪಿಕ್ಸ್ ಕ್ರೀಡಾಕೂಟಗಳು -
ರಿಯೊ ಡಿ ಜನೈರೊ(ಬ್ರೆಜಿಲ್)
ನಲ್ಲಿ ಜರುಗಲಿವೆ.
2020 32ನೇ ಓಲಂಪಿಕ್ಸ್ ಕ್ರೀಡಾಕೂಟಗಳು -
ಟೋಕಿಯೋ(ಜಪಾನ)
ನಲ್ಲಿ ಜರುಗಲಿವೆ.
2014 ರ 22 ನೇ ಚಳಿಗಾಲದ ಓಲಂಪಿಕ್ಸ್ ಕ್ರೀಡಾಕೂಟಗಳು ಜರುಗಿದ್ದು -
ಸೋಚಿ(ರಷ್ಯಾ)
2018 ನೇ 23 ಚಳಿಗಾಲದ ಕ್ರೀಡಾಕೂಟಗಳು
-
ಪಿಯಾಂಗಚಾಂಗ್ (ದಕ್ಷಿಣ ಕೊರಿಯಾ)
ಜರುಗಲಿವೆ
.
ಓಲಂಪಿಕ್ಸ್ ಧ್ವಜದಲ್ಲಿರುವ ಬಣ್ಣಗಳು -
05
ಆ 05 ಬಣ್ಣಗಳು ಸೂಚಿಸುವ ಖಂಡಗಳು
ನೀಲಿ - ಯೂರೋಪ
ಕೆಂಪು - ಅಮೆರಿಕ
ಕಪ್ಪು - ಆಫ್ರಿಕಾ
ಹಳದಿ - ಏಷ್ಯಾ
ಹಸಿರು - ಆಸ್ಟ್ರೇಲಿಯಾ
ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಭಾರತೀಯರು
ನಾರ್ಮನ್ ಪ್ರಿಚರ್ಡ್ :-
ಅನಿವಾಸಿ ಭಾರತೀಯ 1900 ರ ಲಿ ಪ್ಯಾರಿಸ್ ಕ್ರೀಡಾಕೂಟಗಳಲ್ಲಿ 200 ಮೀ ಓಟದಲ್ಲಿ 2 ಬೆಳ್ಳಿಯ ಪದಕ ವಿಜಯಿಸಿದ್ದಾರೆ
ಕೆ.ಡಿ.ಜಾಧವ :-
1952 ಹೆಲಿಂಕ್ಸಿ(ಫೀನಲ್ಯಾಂಡ್) ನಡೆದ ಕ್ರೀಡಾಕೂಟಗಳಲ್ಲಿ ಮೊದಲ ಬಾರಿಗೆ ಪದಕ ಗೆದ್ದಿದ್ದರು. ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು (ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪದಕ ಜಯಿಸಿದ ಮೊದಲ ಭಾರತೀಯ)
ಲಿಯಾಂಡರ್ ಪೇಸ್
:- 1996 ಅಮೆರಿಕದ ಅಟ್ಲಾಂಟದಲ್ಲಿ ಜರುಗಿದ 26 ನೇ ಕ್ರೀಡಾಕೂಟದಲ್ಲಿ ಟೆನಿಸ್ ನಲ್ಲಿ ಕಂಚಿನ ಪದಕ ವಿಜಯಿಸಿದರು.
ಕರ್ಣಂ ಮಲ್ಲೇಶ್ವರಿ
:- 2000 ರ ಆಸ್ಟ್ರೇಲಿಯಾದಲ್ಲಿ ಜರುಗಿದ 27 ನೇ ಕ್ರೀಡಾಕೂಟದಲ್ಲಿ 69 ಕೆ,ಜಿ ಭಾರ ಎತ್ತುವ ಸ್ಪರ್ಧೆಯಲ್ಲಿ ಕಂಚಿನ ಪದಕ ವಿಜಯಿಸಿದರು(ಪದಕ ಗೆದ್ದ ಭಾರತದ ಮೊದಲ ಮಹಿಳೆ)
ರಾಜವರ್ಧನ್ ಸಿಂಗ್ ರಾಠೋಡ್ :-
2004 ರ ಗ್ರೀಸ್ ದೇಶದ ಅಥೇನ್ಸ್ ನಲ್ಲಿ ಜರುಗಿದ 28 ನೇ ಕ್ರೀಡಾಕೂಟಗಳಲ್ಲಿ ಬೆಳ್ಳಿಯ ಪದಕ ಜಯಿಸಿದರು.
2008 ರ ಚೀನಾದ ಬೀಜೀಂಗ್ ನಲ್ಲಿ ಜರುಗಿದ 29 ಕ್ರೀಡಾಕೂಟದಲ್ಲಿ ಪದಕ ವಿಜೇತ ಭಾರತೀಯರು
ಅಭಿನವ ಬಿಂದ್ರಾ :-
ಶೂಟಿಂಗನಲ್ಲಿ ಚಿನ್ನದ ಪದಕ(ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ ಮೊದಲ ಭಾರತೀಯ)
ಸುಶೀಲಕುಮಾರ :-
ಕುಸ್ತಿಯಲ್ಲಿ ಕಂಚಿನ ಪದಕ.
ವಿಜೇಂದರ ಕುಮಾರ :-
ಬಾಕ್ಸಿಂಗ್ ನಲ್ಲಿ ಕಂಚಿನ ಪದಕ.
2012 ಬ್ರಿಟನ್ ನ ಲಂಡನ್ ನಲ್ಲಿ ಜರುಗಿದ 30 ಕ್ರೀಡಾಕೂಟದಲ್ಲಿ ಪದಕ ವಿಜೇತ ಭಾರತೀಯರು
ಸೈನಾ ನೆಹ್ವಾಲ್
:- ಬ್ಯಾಡ್ಮೀಂಟನ್ ನಲ್ಲಿ ಕಂಚು
ಮೇರಿಕೋಮ್
: - ಬಾಕ್ಸಿಂಗ್ ನಲ್ಲಿ ಕಂಚು
ಸುಶಿಲಕುಮಾರ:-
ಕುಸ್ತಿಯಲ್ಲಿ ಬೆಳ್ಳಿ
ವಿಜಯಕುಮಾರ :-
ರ್ಯಾಪಿಡ್ ಫೈರ್ ಬೆಳ್ಳಿ ಪದಕ
ಗಗನ ನಾರಂಗ್ :-
10 ಮೀಟರ್ ಫೈರಿಂಗ್ ನಲ್ಲಿ ಕಂಚು
ಯೋಗೇಶ್ವರ ದತ್ತ :-
ಕುಸ್ತಿಯಲ್ಲಿ ಕಂಚು.
ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತದ ಹಾಕಿ ತಂಡದ ಸಾಧನೆ
ಭಾರತ ಹಾಕಿ ತಂಡ 08 ಚಿನ್ನದ ಪದಕ ಹಾಗೂ 01 ಬೆಳ್ಳಿಯ ಪದಕ ಹಾಗೂ 02 ಕಂಚಿನ ಪದಕ ಸೇರಿದಂತೆ ಒಟ್ಟು
11
ಪದಕಗಳನ್ನು ಜಯಿಸಿದೆ.
ಭಾರತ ಹಾಕಿ ತಂಡ ಕೊನೆಯ ಚಿನ್ನದ ಪದಕ ಗೆದ್ದಿದ್ದು 1980 ರಲ್ಲಿ ಮಾಸ್ಕೋದಲ್ಲಿ
ಭಾರತ ಒಟ್ಟು
02
ಸಲ ಹ್ಯಾಟ್ರಿಕ್ ಚಿನ್ನದ ಪದಕ ಗೆದ್ದಿದೆ.
ಅವುಗಳೆಂದರೆ :-
1928 ರ ಆ್ಯಮಸ್ಟರ್ ಡ್ಯಾಮ(ನೆದರಲೆಂಡ್)
1932 ರ ಲಾಸ್ ಎಂಜಲೀಸ್(ಅಮೆರಿಕಾ)
1936 ರ ಬರ್ಲಿನ್ (ಜರ್ಮನಿ)
1948 ರ ಲಂಡನ್
1952 ಹೆಲಿಂಕ್ಸಿ
1956 ಮೆಲ್ಬೋರ್ನ,
Reading Corner ( Ctrl + Mouse Click)
अगस्त माह का नाम किस रोमन शासक के नाम पर पड़ा ?
भारत के संविधान के किस भाग को संविधान की आत्मा के रूप में वर्णित किया गया हैं ?
चुंबकीय तीव्रता का मापन किस इकाई में किया जाता है ?
भारत आने वाला सबसे पहला पुर्तगाली कौन था ?
‘धर्मनिरपेक्षता’ शब्द का सर्वप्रथम प्रयोग किया किसने किया था ?
माउस के दो मानक बटनों के बीच स्थित व्हील का क्या प्रयोग होता है ?
संविधान की कौनसी अनुसूची में केंद्र और राज्यों में विधायी शक्तियों का विभाजन किया गया है ?
भारत में पहला आम चुनाव कब हुआ ?
‘‘उठो, जागो और आगे बढ़ते रहो, जब तक सफलता नहीं मिल जाती’’ उक्त कथन किसका है ?
भारत का पहला कंप्यूटर कहां स्थापित किया गया था ?
प्रसिध्द ‘गायत्री मंत्र’ कहां से लिया गया है ?
किसके द्वारा एकाधिकारी प्रतियोगिता का सिध्दांत विकसित किया गया है ?
सूचना का अधिकार किस वर्ष पास हुआ ?
भारतीय मूल की हलीमा याकूब को किस देश की संसद की पहली अध्यक्ष के रूप में चुना गया है ?
कौनण्से राज्य ने सर्वप्रथम ‘ईण्कोर्ट फी सिस्टम’ लागू किया?
कौनसा राजमार्ग दिल्ली एवं लखनऊ को जोड़ता है ?
‘सम्पत्ति के अधिकार’ को किस संविधान संशोधन के द्वारा मूल अधिकार से हटा दिया गया ?
संविधान के कौन-से अनुच्छेद के अधीन भारत के राष्ट्रपति पर महाभियोग चलाया जा सकता है ?
कौनसे भारतीय राजा के समय ईस्ट इण्डिया कम्पनी इंग्लैण्ड में स्थापित हुआ ?
किसी लकड़ी की बनी पुरानी मूर्ति की आयु किसका प्रयोग कर जानी जा सकती है ?
पृथ्वी के अतिरिक्त किस ग्रह पर वायुमण्डल पाया जाता है ?
भारत में सामुदायिक विकास कार्यक्रम कब आरम्भ हुआ था ?
‘कलम का सिपाही’ ड्डति के लेखक कौन हैं ?
कौन-से अनुच्छेद में ‘समता के अधिकार’ का प्रावधान है ?
मछली कहाँ से श्वास लेती है ?
पल्लवों की राजधानी का नाम क्या था ?
विशेष आर्थिक क्षेत्र (SEZ) की अवधारणा किस देश में पहले शुरू की गई थी ?
सिन्धु घाटी सभ्यता का बन्दरगाह वाला नगर कौन-सा था ?
अपनी जैव.विविधता के कारण प्रसिध्द मेचूका घाटी कहाँ स्थित है ?
समग्र रूप से भारतीय संविधान कब लागू हुआ था ?
डी.एन.ए. की द्विगुणित कुण्डली का पता किसने लगाया ?
भारतीय संविधान के किस अनुच्छेद में राज्य के नीति.निदेशक तत्त्वों का उल्लेख है ?
सहतारा यसितार) का जनक किसको समझा जाता है ?
‘लोकमान्य’ की उपाधि से किस भारतीय को नवाजा गया है ?
कैला देवी का विश्व प्रसिध्द मन्दिर राजस्थान के किस जिले में स्थित है ?
Managed Services By:
www.upscgk.com
Home
About us
Services
Terms
Team
Sitemap
Contact